| 
⚡ ಮುಖ್ಯಾಂಶಗಳು
🔔 ವೇದ ಕನ್ನಡ ನ್ಯೂಸ್ ಪೋರ್ಟಲ್‌ಗೆ ಸ್ವಾಗತ! ತಾಜಾ ಸುದ್ದಿಗಳಿಗಾಗಿ ನಮ್ಮೊಂದಿಗೆ ಇರಿ.

About Us

ವೇದ ಕನ್ನಡ ನ್ಯೂಸ್ (Veda Kannada News)

"ವೇದದ ನಡೆ, ಸತ್ಯದ ಕಡೆ" ಎಂಬ ಧ್ಯೇಯವಾಕ್ಯದೊಂದಿಗೆ ನಾಡಿನ ಜನತೆಗೆ ನಿಖರ, ನೇರ ಮತ್ತು ವಸ್ತುನಿಷ್ಠ ಸುದ್ದಿಗಳನ್ನು ತಲುಪಿಸಲು ಆರಂಭಿಸಲಾದ ಡಿಜಿಟಲ್ ಮಾಧ್ಯಮ ಪೋರ್ಟಲ್.

ಸಮಾಜದ ಅಂಕುಡೊಂಕುಗಳನ್ನು ತಿದ್ದಿ, ಜನಸಾಮಾನ್ಯರ ಹಾಗೂ ಗ್ರಾಮೀಣ ಭಾಗದ ಸಮಸ್ಯೆಗಳಿಗೆ ಧ್ವನಿಯಾಗುವುದು ನಮ್ಮ ಮುಖ್ಯ ಉದ್ದೇಶ. ಯಾವುದೇ ಮುಲಾಜಿಲ್ಲದೆ ಸತ್ಯ ಘಟನೆಗಳನ್ನು ಸಾರ್ವಜನಿಕರ ಮುಂದಿಡಲು ನಮ್ಮ ತಂಡ ಸದಾ ಬದ್ಧವಾಗಿದೆ.

ನಮ್ಮ ಪ್ರಮುಖ ಆದ್ಯತೆಗಳು:

  • ರಾಜ್ಯ ಹಾಗೂ ಸ್ಥಳೀಯ ಮಟ್ಟದ ನೈಜ ವರದಿ
  • ಕೃಷಿ, ರೈತರ ಕಳಕಳಿ ಮತ್ತು ಗ್ರಾಮೀಣಾಭಿವೃದ್ಧಿ
  • ಸಾರ್ವಜನಿಕ ಆಡಳಿತ, ಜನಪರ ಯೋಜನೆಗಳು
  • ಶಿಕ್ಷಣ, ಉದ್ಯೋಗ ಮತ್ತು ಜಾಗೃತಿ ಮಾಹಿತಿ

ಜನಪರ ಕಾಳಜಿಯೊಂದಿಗೆ ಸತ್ಯದ ಹಾದಿಯಲ್ಲಿ ಮುನ್ನಡೆಯುವುದೇ ವೇದ ಕನ್ನಡ ನ್ಯೂಸ್‌ನ ಸಂಕಲ್ಪ.

🏛️ ನಮ್ಮ ಸಹಯೋಗ ಹಾಗೂ ಸಂಬಂಧಿತ ಸಂಸ್ಥೆಗಳು
🏗️ ಕಾಯಕ ಮಿತ್ರ ಕಟ್ಟಡ ಮತ್ತು ಇತರ ನಿರ್ಮಾಣ ಹಾಗೂ ಅಸಂಘಟಿತ ಕಾರ್ಮಿಕರ ಸಂಘ, ನವಲಗುಂದ
ನೋಂದಣಿ ಸಂಖ್ಯೆ: ALCDH/TUP-61000739/2022-23
🌸 ಮಹಿಳಾ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ನಾವಳ್ಳಿ
ನೋಂದಣಿ ಸಂಖ್ಯೆ: DRDW/SOR/46/2002-23
⚙️ ವರ್ಷ ಎಂಟರ್‌ಪ್ರೈಸಸ್
ನೋಂದಣಿ ಸಂಖ್ಯೆ: HB2/2/CE/0020/2021
📍 ವಿಳಾಸ: ಸಾ|| ಅಂಬ್ಲಿಕೊಪ್ಪ, ತಾ|| ಜಿ|| ಧಾರವಾಡ - 580118
📞 ಸಂಪರ್ಕ ಸಂಖ್ಯೆ: +91 7019480102