| 
⚡ ಮುಖ್ಯಾಂಶಗಳು
🔔 ವೇದ ಕನ್ನಡ ನ್ಯೂಸ್ ಪೋರ್ಟಲ್‌ಗೆ ಸ್ವಾಗತ! ತಾಜಾ ಸುದ್ದಿಗಳಿಗಾಗಿ ನಮ್ಮೊಂದಿಗೆ ಇರಿ.
Showing posts with the label ರಾಜ್ಯ

ವೇದದ ನಡೆ ಸತ್ಯದ ಕಡೆ: 'ವೇದ ಕನ್ನಡ ನ್ಯೂಸ್' ಡಿಜಿಟಲ್ ಪೋರ್ಟಲ್‌ಗೆ ಅಧಿಕೃತ ಚಾಲನೆ

Image
‘ವೇದದ ನಡೆ ಸತ್ಯದ ಕಡೆ’ ಎಂಬ ಧ್ಯೇಯವಾಕ್ಯದೊಂದಿಗೆ, ನಾಡಿನ ಜನತೆಗೆ ನಿಖರ, ನೇರ ಮತ್ತು ವಸ್ತುನಿಷ್ಠ ಸುದ್ದಿಗಳನ್ನು ತಲುಪಿಸಲು ‘ವೇದ ಕನ್ನಡ ನ್ಯೂಸ್’ ಡಿಜಿಟಲ್ ಮಾಧ್ಯಮ ಪೋರ್ಟಲ್ ಇಂದಿನಿಂದ ಅಧಿಕೃತವಾಗಿ ಕಾರ್ಯಾಚರಣೆ ಆರಂಭಿಸಿದೆ. ಸಮಾಜದ ಅಂಕುಡೊಂಕುಗಳನ್ನು ತಿದ್ದಿ, ಜನಸಾಮಾನ್ಯರ ಹಾಗೂ ಗ್ರಾಮೀಣ ಭಾಗದ ಸಮಸ್ಯೆಗಳಿಗೆ ಧ್ವನಿಯಾಗುವುದು ನಮ್ಮ ಮುಖ್ಯ ಉದ್ದೇಶ. ಯಾವುದೇ ಮುಲಾಜಿಲ್ಲದೆ ಸತ್ಯ ಘಟನೆಗಳನ್ನು ಸಾರ್ವಜನಿಕರ ಮುಂದಿಡಲು ನಮ್ಮ ತಂಡ ಸದಾ ಬದ್ಧವಾಗಿದೆ. ನಮ್ಮ ಪ್ರಮುಖ ಆದ್ಯತೆಗಳು: • ರಾಜ್ಯ ಹಾಗೂ ಸ್ಥಳೀಯ ಗ್ರಾಮ ಮಟ್ಟದ ನೈಜ ವರದಿ • ಕೃಷಿ, ರೈತರ ಕಳಕಳಿ ಮತ್ತು ಸಾರ್ವಜನಿಕ ಆಡಳಿತ • ಶಿಕ್ಷಣ, ಉದ್ಯೋಗ ಮಾಹಿತಿ ಮತ್ತು ಯುವ ಸಮುದಾಯದ ಬೆಳವಣಿಗೆ ನಿಮ್ಮ ಊರಿನ ಸಾರ್ವಜನಿಕ ಸಮಸ್ಯೆಗಳು, ವಿಶೇಷ ಸಾಧನೆಗಳು ಹಾಗೂ ನೈಜ ಘಟನೆಗಳಿದ್ದರೆ ನಮ್ಮನ್ನು ಸಂಪರ್ಕಿಸಿ. ಓದುಗರು ಹಾಗೂ ಸಾರ್ವಜನಿಕರು ನಮ್ಮ ಈ ಸತ್ಯದ ಹಾದಿಯ ಪತ್ರಿಕೋದ್ಯಮಕ್ಕೆ ತಮ್ಮ ಬೆಂಬಲ, ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡಬೇಕಾಗಿ ಕೋರುತ್ತೇವೆ. ಸಂಪರ್ಕಕ್ಕೆ:   Email       : vedakannadanews@gmail.com Website    : www.vedakannadanews.com YouTube     : https://www.youtube.com/@Vedakannadanews Instagram: Vedakannadanews