ಅಂಬ್ಲಿಕೊಪ್ಪ ಗ್ರಾಮದ ಶ್ರೀಮತಿ ಅಕ್ಕಮಹಾದೇವಿ ಹಡಪದ ಹಾಗೂ ಶ್ರೀಮತಿ ಶಿವಲೀಲಾ ಸಂತೋಷ ಮನಸೂರು ಎಲ್ಐಸಿ 'ಭೀಮಾ ಸಖಿ' ಏಜೆಂಟರಾಗಿ ನೇಮಕ.
ಅಂಬ್ಲಿಕೊಪ್ಪ (ಧಾರವಾಡ):
ಧಾರವಾಡ ತಾಲೂಕಿನ ಅಂಬ್ಲಿಕೊಪ್ಪ ಗ್ರಾಮದ ಪ್ರತಿಷ್ಠಿತ ನಿವಾಸಿಗಳಾದ ಶ್ರೀಮತಿ ಅಕ್ಕಮಹಾದೇವಿ ಶಿ. ಹಡಪದ ಹಾಗೂ ಶ್ರೀಮತಿ ಶಿವಲೀಲಾ ಮನಸೂರು ಅವರು ಭಾರತೀಯ ಜೀವ ವಿಮಾ ನಿಗಮದ (LIC) ಅಧಿಕೃತ ‘ಭೀಮಾ ಸಖಿ’ (LIC Agents) ಏಜೆಂಟರುಗಳಾಗಿ ನೇಮಕಗೊಂಡು ಸಾರ್ವಜನಿಕ ಸೇವೆಗೆ ಮುಂದಾಗಿದ್ದಾರೆ.
ಗ್ರಾಮೀಣ ಭಾಗದ ಜನರಲ್ಲಿ ಜೀವ ವಿಮೆಯ ಮಹತ್ವ, ಆರ್ಥಿಕ ಭದ್ರತೆ ಹಾಗೂ ಭವಿಷ್ಯದ ಉಳಿತಾಯ ಯೋಜನೆಗಳ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇವರು ಕಾರ್ಯನಿರ್ವಹಿಸಲಿದ್ದಾರೆ. ಎಲ್ಐಸಿಯ ವಿವಿಧ ಉಳಿತಾಯ ಮತ್ತು ಜೀವ ವಿಮಾ ಪಾಲಿಸಿಗಳು, ಮಕ್ಕಳ ಶಿಕ್ಷಣ, ಹೆಣ್ಣುಮಕ್ಕಳ ಮದುವೆ ಹಾಗೂ ವೃದ್ಧಾಪ್ಯದ ಪಿಂಚಣಿ ಯೋಜನೆಗಳ ಕುರಿತು ಗ್ರಾಮೀಣ ಜನರಿಗೆ ಮನೆಬಾಗಿಲಲ್ಲೇ ಸಮಗ್ರ ಮಾಹಿತಿ ಮತ್ತು ಸೇವೆ ಒದಗಿಸಲು ಇವರು ಲಭ್ಯವಿರುತ್ತಾರೆ.
ಗ್ರಾಮದ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸಿ, ಸಾರ್ವಜನಿಕರಿಗೆ ವಿಮಾ ಸೇವೆ ನೀಡಲು ಮುಂದಾಗಿರುವುದಕ್ಕೆ ಗ್ರಾಮಸ್ಥರು ಹಾಗೂ ಹಿತೈಷಿಗಳು ಹರ್ಷ ವ್ಯಕ್ತಪಡಿಸಿ, ಶುಭ ಹಾರೈಸಿದ್ದಾರೆ.ೊಸ ಎಲ್ಐಸಿ ಪಾಲಿಸಿ ಮಾಡಿಸಲು ಹಾಗೂ ಪಾಲಿಸಿ ಸಂಬಂಧಿತ ಸೇವೆಗಳಿಗಾಗಿ ಅಂಬ್ಲಿಕೊಪ್ಪ ಗ್ರಾಮದ ಶ್ರೀಮತಿ ಅಕ್ಕಮಹಾದೇವಿ ಹಡಪದ ಮತ್ತು ಶ್ರೀಮತಿ ಶಿವಲೀಲಾ ಮನಸೂರು ಅವರನ್ನು ಸ್ಥಳೀಯವಾಗಿ ಸಂಪರ್ಕಿಸಬಹುದಾಗಿದೆ.